ಮಕ್ಕಳು ರಜೆ ಕೇಳುವಾಗ ರಜೆ ಕೊಡ್ಬೇಕು ಅಂತಾನೇ ಅನಿಸುತ್ತೆ : ಮುಲ್ಲೈ ಮುಗಿಲನ್

► ಮಳೆಗೆ ರಜೆ ಕೊಟ್ಟಾಗ ಬಂದ ಕರೆಗಳ ಬಗ್ಗೆ ಮನಬಿಚ್ಚಿದ ಡಿಸಿ

►► ಮಂಗಳೂರು : ಪತ್ರಕರ್ತರೊಂದಿಗೆ ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸಂವಾದ

#varthabharati #dakshinakannada #dc #mangaluru #MullaiMugilan